Friday, September 4, 2020

ಶಿಕ್ಷಕರ ದಿನಾಚರಣೆ - 5th ಸೆಪ್ಟಂಬರ್ 2020

ಶಿಕ್ಷಕ ದಿನಾಚರಣೆ - 2020 ಶಾಲಾ ಸಿಬ್ಬಂದಿ ಮತ್ತು SDMC
  ಶಾಲಾ ಮುಖ್ಯಶಿಕ್ಷಕಿಯರಾದ ಶ್ರೀಮತಿ ಸುಧಾರವರ ಅಧ್ಯಕ್ಷತೆಯಲ್ಲಿ ಹಾಗು SDMC ಅಧ್ಯಕ್ಷರಾದ ಶ್ರೀಯುತ ಮಂಜುಶೆಟ್ಟಿ ರವರ ಸಮ್ಮುಖದಲ್ಲಿ ದಿನಾಂಕ 05/09/2020 ರಂದು ಶಿಕ್ಷಕರ ದಿನಾಚರಣೆಯನ್ನು ಡಾ|| ಸರ್ವಪಲ್ಲಿ ರಾಧಕೃಷ್ಣನ್ ರವರ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಮೂಲಕ  ಶಾಲಾ ಶಿಕ್ಷಕ ವರ್ಗವು ಸರಳವಾಗಿ ಹಾಗು ಅರ್ಥಪೂರ್ಣವಾಗಿ ಆಚರಿಸಲಾಯಿತು. 

No comments:

Post a Comment