![]() |
😎
🙏ದಿನಾಂಕ:13/08/2020 ರಂದು ಶ್ರೀಮತಿ ಅಂಬುಜಾಕ್ಷಿ
ಮೇಡಂ ಮತ್ತು
ಶ್ರೀ ನವೀನ್ ಕುಮಾರ್ ಆರ್ ಆದ ನಾವುಗಳು ನಮ್ಮ ಶಾಲೆಯ ಪೋಷಕ ಗ್ರಾಮ ಅನಗಳ್ಳಿ ಗ್ರಾಮಕ್ಕೆ ಭೇಟಿನೀಡಿ ವಿದ್ಯಾಗಮ ಕಾರ್ಯಕ್ರಮಕ್ಕೆ
ಚಾಲನೆ ನೀಡಲಾಯಿತು . ಒಟ್ಟು 25 ಮಕ್ಕಳನ್ನು ಅವರ
ಬಳಿ ಇರುವ ಮೊಬೈಲ್ ವಿಧದ ಮೇಲೆ ವಿಂಗಡಿಸಿ ಪ್ರತ್ಯೇಕ (ತರಗತಿ) ಗುಂಪುಗಳಾಗಿ ಮಾಡಿದ್ದು ,ಆ ಗುಂಪುಗಳನ್ನು
ಅವರು ವಾಸಿಸುವ ಬೀದಿಗೆ ಅನುಸಾರವಾಗಿ 5-6 ವಿದ್ಯಾರ್ಥಿಗಳ ಉಪಗುಂಪುಗಳಾಗಿ ವಿಂಗಡಿಸಲಾಯಿತು. ಮುಂದಿನ ದಿನಗಳಲ್ಲಿ
ವಿದ್ಯಾಗಮ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಲಾಯಿತು.


No comments:
Post a Comment