Saturday, November 19, 2022

ಇಲಾಖ ವತಿಯಿಂದ ದಿನಾಂಕ 18/11/2022 ರಂದು ಮೈಸೂರು DIET ನಲ್ಲಿ ನಡೆದ ಜಿಲ್ಲಾ ಹಂತದ ವಿಜ್ಞಾನ ವಸ್ತು ಪ್ರದರ್ಶನ





 ಇಲಾಖ ವತಿಯಿಂದ ದಿನಾಂಕ 18/11/2022 ರಂದು ಮೈಸೂರು DIET ನಲ್ಲಿ ನಡೆದ ಜಿಲ್ಲಾ ಹಂತದ ವಿಜ್ಞಾನ ವಸ್ತು ಪ್ರದರ್ಶನಲ್ಲಿ ಮೂರನೆ ಸ್ಥಾನ ಪಡೆಯುವ ಮೂಲಕ ಪಸಕ್ತ ವರ್ಷದಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸತತ ನಾಲ್ಕನೇ ಬಾರಿ ಪ್ರಶಸ್ತಿ ಪಡೆಯಲಾಯಿತು.

Friday, November 11, 2022

ಮಕ್ಕಳ ದಸರ :2022

ಜಿಲ್ಲಾಮಟ್ಟದ ಮಕ್ಕಳ ದಸರಾ ರಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ.

ಜಿಲ್ಲಾ ಮಟ್ಟದ ಮಕ್ಕಳ ದಸರಾ 2022 ರಲ್ಲಿವಿಜ್ಞಾನದಲ್ಲಿ ವಸ್ತು ಪ್ರದರ್ಶನದಲ್ಲಿಪ್ರಥಮ ಸ್ಥಾನ ಗಳಿಸಿದ

 

Tuesday, November 8, 2022


 ಮೈಸೂರು ಗ್ರಾಮಾಂತರ ಮಟ್ಟದ ಬ್ಲಾಕ್ ಮಟ್ಟದ  ಮತ್ತು ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಇಲಾಖೆ ಆಯೋಜಿಸಿದ ವಿಜ್ಞಾನ ವಸ್ರು ಪ್ರದರ್ಶನ ದಲ್ಲಿ ಪ್ರಥಮ ಸ್ಥಾನ ಗಳಿಸಲಾಯಿತು.

Wednesday, December 1, 2021

Online Quizz: Mathematics

 ಘಟಕ: ರಚನೆಗಳು

ಗಣಿತ Online ರಸಪ್ರಶ್ನೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ  ಪ್ರಮಾಣಪತ್ರ ನೀಡಲಾಯಿತು


Sunday, December 6, 2020

ಸಂವಿಧಾನ ದಿನಾಚರಣೆ

 ೨೦೨೦ ನವೆಂಬರ್ ೨೬ ರಂದು ನಮ್ಮ ಶಾಲೆ ಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ದಿನ ಬೆಳಿಗ್ಗೆ ವಿದ್ಯಾರ್ಥಿ ಗಳಿಗೆ ವಾಟ್ಸ್ ಆಪ್ ಗ್ರೂಪ್ ಗೆ ಆಡಿಯೋ ರೆಕಾರ್ಡ್ ಮೂಲಕ ಸಂವಿಧಾನ ದಿನಾಚರಣೆ ಯ ಶುಭಾಶಯ ಹಾಗೂ ದಿನಾಚರಣೆ ಯ ಮಹತ್ವ, ವಿದ್ಯಾರ್ಥಿಗಳು ಈ ದಿನ ಮಾಡಬೇಕಾದ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಯಿತು.

 ಸಂವಿಧಾನದ ಪೂರ್ವ ಪೀಠಿಕೆ ಯ ವಾಚನವನ್ನು ರೆಕಾರ್ಡ್ ಮಾಡಿ ವಾಟ್ಸ್ ಆಪ್ ನಲ್ಲಿ ಸುಮಾರು ೨೦ ರಿಂದ ೨೮ ವಿದ್ಯಾರ್ಥಿ ಗಳು ಕಳುಹಿಸಿ ದರು.

ನವೆಂಬರ್ ೩೭ ರಂದು ಪ್ರಬಂಧ ರಚನೆ

ನವೆಂಬರ್ ೩೦ ರಂದು ಸಂವಿಧಾನದ ಪ್ರಮುಖ ಲಕ್ಷಣಗಳು

ಡಿಸೆಂಬರ್ ೧ ರಂದು ಮೂಲಭೂತ ಹಕ್ಕುಗಳು

ಡಿಸೆಂಬರ್ ೨ ರಂದು ಮೂಲಭೂತ ಕರ್ತವ್ಯಗಳು

ಡಿಸೆಂಬರ್ ೪ ರಂದು ಪ್ರಮುಖ ತಿದ್ದುಪಡಿ ಗಳು

ಡಿಸೆಂಬರ್ ೭ ರಂದು ಸಂವಿಧಾನದ ಮಹತ್ವದ ಕುರಿತು

                   ಅದ್ಯಯನ ಮತ್ತು ಬರವಣಿಗೆ

ಭಾರತದ ಸಂವಿಧಾನದ ಕುರಿತಾದ ಒಂದು ಆನ್‍ಲೈನ ್ 

ರಸಪ್ರಶ್ನೆ  ಚಟುವಟಿಕೆ ಗಳನ್ನು ನೀಡಲಾಗಿದೆ.



Sunday, September 27, 2020

ವಿದ್ಯಾಗಮ-೧೦. AK

 ದಿನಾಂಕ: ೨೪-೯-೨೦೨೦

ಶಿಕ್ಷಕರ ಹೆಸರು: ಅಂಬುಜಾಕ್ಷಿ ಕೆ

ಸ್ಥಳ: ಅಣಗಳ್ಳಿ ಜನವಸತಿ ಪ್ರದೇಶ



ಈ ದಿನ ೩೨ ವಿದ್ಯಾರ್ಥಿಗಳಲ್ಲಿ ೩೦ ವಿದ್ಯಾರ್ಥಿಗಳು ಹಾಜರಿದ್ದರು. ಈ ಹಿಂದೆ ನೀಡಿದ್ದ ಚಟುವಟಿಕೆ ಗಳನ್ನು ಪೂರ್ಣಗೊಳಿಸಿ ಹಿಂತಿರುಗಿ ಸಿದರು. ಇತರ ವಿಷಯಗಳ ಚಟುವಟಿಕೆಗಳನ್ನು ನೀಡಿ ಸಲಹೆ ಸೂಚನೆಗಳನ್ನು ನೀಡಲಾಯಿತು. ೮ ಮತ್ತು ೯ ನೆ ತರಗತಿಯ ವರು ನೋಟ್ಸ್ ಗಳನ್ನು ಪರಿಶೀಲಿಸಿ ಕೊಂಡರು.

ಈ ದಿನ ಐಟಿ ರಸಪ್ರಶ್ನೆ ಏರ್ಪಡಿಸಲಾಯಿತು.