Friday, September 4, 2020

ವಿದ್ಯಾಗಮ – 4 MNV

      

ದಿನಾಂಕ : 03-09-2020  , ಸ್ಥಳ: ಕಣಿಯನ ಹುಂಡಿ, ಹೆಚ್ ಡಿ ಕೋಟೆ ತಾ||
ಭೇಟಿ ನೀಡಿದ ಶಿಕ್ಷಕರ ಹೆಸರು : ವಿಜಯಸಿಂಹನ್ ಎಂ ಎನ್

    ಈ ದಿನ ಪ್ರಾರಂಭದಲ್ಲಿ ಹಾಜರಾತಿ ತೆಗೆದುಕೊಳ್ಳಲಾಯಿತು. ಈ ದಿನದ ಭೇಟಿಯಲ್ಲಿ  ಶೇಕಡಾ 90 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.ಗೈರುಹಾಜರಾದ ವಿದ್ಯಾರ್ಥಿಗಳನ್ನು ಕರೆತರುವಂತೆ ವಿದ್ಯಾರ್ಥಿಗಳನ್ನು ಅವರುಗಳ ಮನೆಗೆ ಕಳುಹಿಸಿ ಕರೆತರಲಾಯಿತು.


  
          

Guiding to finishing the Activity
Facilitating to finishing  the Activity
        


   


   ನಂತ ಪ್ರತೀ ವಿದ್ಯಾರ್ಥಿಗಳ ಜೊತೆ ಹಿಂದಿನ ವಾರದ ಚಟುವಟಿಕೆ ಕಾರ್ಯದ ಬಗ್ಗೆ ಅವರ ಅನಿಸಿಕೆ   ತಿಳಿದು ಮಾರ್ಗದರ್ಶನ ನೀಡಲಾಯಿತು. ಕೆಲವು 9ನೇ ಮತ್ತು 10 ನೇತರಗತಿ ವಿದ್ಯಾರ್ಥಿಗಳು ಹಿಂದಿನ  ವಾರದ ಚಟುವಟಿಕೆಗಳ ಬಗ್ಗೆ ಸಂದೇಹವಿದ್ದುದರಿಂದ  ಮಾರ್ಗದರ್ಶನ ನೀಡಿ ಅಲ್ಲಿಯೇ  ಚಟುವಟಿಕೆಯನ್ನು ಮಾಡಿಸಲಾಯಿತು.

   


Students watchng video about constuction of simillar triangle
                 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ ಅತೀ ಮುಖ್ಯವಾದ ಸಮರೂಪ ತ್ರಿಭುಜಗಳ ರಚನೆಯ ವಿಡಿಯೋ ಪ್ರದರ್ಶಿಸಲಾಯಿತು ಮತ್ತು ಮುಂದಿನ ಭೇಟಿಯಲ್ಲಿ  ಪಠ್ಯ ಪುಸ್ತಕದಲ್ಲಿನ ಕೆಲವು ರಚನೆಯನ್ನು ಮಾಡುವಂತೆ ತಿಳಿಲಾಯಿತು.
  
                                   ಈ ದಿನದ ಭೇಟಿಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು




No comments:

Post a Comment