ವಿದ್ಯಾಗಮ -4
ಶಿಕ್ಷಕರ ಹೆಸರು: ಅಂಬುಜಾಕ್ಷಿ ಕೆ
ದಿನಾಂಕ: 3-9-2020
ಸ್ಥಳ : ಅನಗಳ್ಳಿ ಜನವಸತಿ ಪ್ರದೇಶ
ದಿನಾಂಕ 3- 9-2020 ರಂದು ಜನವಸತಿ ಪ್ರದೇಶ ಅನಗಳ್ಳಿ
ಗೆ ಭೇಟಿ ನೀಡಲಾಯಿತು. 32 ವಿದ್ಯರ್ಥಿಗಳಲ್ಲಿ 31 ವಿದ್ಯಾರ್ಥಿಗಳು
ಹಾಜರಿದ್ದು, ಎಲ್ಲಾ ವಿದ್ಯಾರ್ಥಿಗಳು ಚಟಿವಟಿಕೆಗಳನ್ನು ಪೂರ್ಣಗೊಳಿಸಿ ಹಿಂತಿರುಗಿಸಿದರು. ಈ ದಿನ 3 ನೆ ಚಟುವಟಿಕೆಗಳನ್ನು ನೀಡಲಾಯಿತು. ಭಾಷಾ ವಿಷಯಗಳ ಕಾಪಿ ಬರೆದಿರುವುದನ್ನು ಪರಿಶಿಲಿಸಲಾಯಿತು. ಡಿ ಡಿ ಚಂದನದಲ್ಲಿ ಸಂವೇದ ಪಾಠ ವೀಕ್ಷಣೆಯ ಕುರಿತು ಖಾತ್ರಿ ಪಡಿಸಿಕೊಳ್ಳಲಾಯಿತು. ಪಾಠ ವೀಕ್ಷಣೆ ಮಾಡದಿರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪಾಠ ವೀಕ್ಷಣೆ ಮಾಡುವಂತೆ ತಿಳಿಸಲಾಯಿತು



No comments:
Post a Comment