ಸರ್ಕಾರಿ ಪ್ರೌಢಶಾಲೆ ಬೀರಿಹುಂಡಿ, ಮೈಸೂರು ತಾ||
ವಿದ್ಯಾಗಮ ಕಾರ್ಯಕ್ರಮದ ಸಮೀಕ್ಷೆ ವರದಿ
ದಿನಾಂಕ: 13/08/2020
ಶಿಕ್ಷಕರ ಹೆಸರು: ವಿಜಯಸಿಂಹನ್ ಎಂ ಎನ್( ಪಿ ಸಿ ಎಂ)
ಸಮೀಕ್ಷಾ ಹಳ್ಳಿ
: ಕಣಿಯನ ಹುಂಡಿ , ಹೆಚ್ ಡಿ ಕೋಟೆ ತಾ||
 |
| Vidyagama survey pic 1 |
 |
| Vidyagam surey pic 2 |
ಕಣಿಯನ
ಹುಂಡಿಗೆ ದಿನಾಂಕ 13-08-2020
ಭೇಟಿ ಮಾಡಿ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳನ್ನು ಭೇಟಿ ಮಾಡಲಾಯಿತು. ಒಟ್ಟು 25 ವಿದ್ಯಾರ್ಥಿಗಳಿದ್ದ
ಕಣಿಯನ ಹುಂಡಿಯಲ್ಲಿ ಅಂದು 20 ವಿದ್ಯಾರ್ಥಿಗಳು ಹಾಜರಾಗಿದ್ದರು.ಅವರುಗಳನ್ನು ವಿದ್ಯಾಗಮದ ಆದೇಶದಂತೆ
ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು. ಹಾಗು ವಿದ್ಯಾರ್ಥಿಗಳನ್ನು ಅವರ ವಾಸಸ್ಥಳ ಆಧರಿಸಿ 5 ಗುಂಪುಗಳಾಗಿ ವಿಂಗಡಿಸಲಾಯಿತು.
 |
| Vidyagam survey :Volunteers |
ಅಂದು
ಅದೇ ಹಳ್ಳಿಯ ನಮ್ಮ ಶಾಲೆಯ 5 ಹಿರಿಯ ವಿದ್ಯಾರ್ಥಿ ಗಳನ್ನು ಸ್ವಯಂ ಸೇವಕರಾಗಿ ನೇಮಿಸಿಕೊಳ್ಳಲಾಯಿತು.
*****************