ಸರ್ಕಾರಿ ಪ್ರೌಢಶಾಲೆ ಬೀರಿಹುಂಡಿ , ಮೈಸೂರು ತಾಲ್ಲೂಕು, ಮೈಸೂರು
ವಿದ್ಯಾಗಮ
ಅನುಷ್ಟಾನ ಕಾರ್ಯಕ್ರಮ. ಜನವಸತಿ ಪ್ರದೇಶ ಅನಗಳ್ಳಿ
ವಿದ್ಯಾರ್ಥಿಗಳ ಸಮೀಕ್ಷೆ
ಶಿಕ್ಷಕರ ಹೆಸರು: ಅಂಬುಜಾಕ್ಷಿ ಕೆ ಮತ್ತು ನವೀನ್ ಕುಮಾರ್ ಆರ್
ಭೇಟಿ ನೀಡಿದ ದಿನಾಂಕ:13-08-2020
ದಿನಾಂಕ 13-08-2020 ರಂದು ಅನಗಳ್ಳಿ ಜನವಸತಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ 8, 9, 10 ನೆ ತರಗತಿಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಬಳಿ ಇರುವ ಮೊಬೈಲ್ ವಿಧಗಳ ಆಧಾರದಲ್ಲಿ ತರಗತಿ ಕೋಣೆ 1,2,ಮತ್ತು 3ನೇ ಕೋಣೆಗಳನ್ನಾಗಿ ವಿಂಗಡಿಸಿ,ಅವರನ್ನು ಮತ್ತೆ 5/6 ವಿದ್ಯಾರ್ಥಿಗಳ ಉಪಗುಂಪುಗಳನ್ನಾಗಿ ವಿಂಗಡಿಸಿ, ಮುಂದಿನ ದಿನಗಳಲ್ಲಿವಿದ್ಯಾಗಮ ಕಾರ್ಯಕ್ರಮಕ್ಕೆ ಎಲ್ಲರೂ ಹಾಜರಿರುವಂತೆ ಹಾಗು ಚಟುವಟಿಕೆಗಳ ಮುಖಾಂತರ ಸ್ವಕಲಿಕೆಗೆ ಪ್ರೇರಣೆ ನೀಡಲಾಯಿತು.


No comments:
Post a Comment