Friday, August 28, 2020

ವಿದ್ಯಾಗಮ ವರದಿ – 3 MNV

ವಿದ್ಯಾಗಮ ವರದಿ – 3


ದಿನಾಂಕ: 27/08/2020


ಶಿಕ್ಷಕರ ಹೆಸರು:  ವಿಜಯಸಿಂಹನ್ ಎಂ ಎನ್( ಪಿ ಸಿ ಎಂ)
ಹಳ್ಳಿ :  ಕಣಿಯನ ಹುಂಡಿ , ಹೆಚ್ ಡಿ ಕೋಟೆ ತಾ||

EVALUATION OF ACTIVITIES




         ಕಣಿಯನ ಹುಂಡಿಗೆ ದಿನಾಂಕ 27-08-2020  ಭೇಟಿ ಮಾಡಿ  8 ರಿಂದ 10ನೇ ತರಗತಿ ವಿದ್ಯಾರ್ಥಿಗಳನ್ನು  ಭೇಟಿಮಾಡಿ ಹಿಂದಿನ ಭೇಟಿಸಮಯದಲ್ಲಿ    ನೀಡಿದ ಚಟುವಟಿಕೆಗಳನ್ನು ಪರಿಶೀಲಿಸಲಾಯಿತು. ಹಾಗು  ಚಟುವಟಿಕೆಗಳನ್ನು ಮಾಡದ ವಿದ್ಯಾರ್ಥಿಳಿಗೆ ಮಾರ್ಗದರ್ಶನ ಮಾಡಲಾಯಿತು. ಮುಂದಿನ ಭೇಟಿ ಸಮಯದಲ್ಲಿ ಚಟುವಟಿಕೆಗಳು ಪೂರ್ಣಗೊಂಡಿರಬೇಕೆಂದು  ಸಲಹೆ ನೀಡಲಾಯಿತು.




      ಈ ದಿನದ ಭೇಟಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು  ಉತ್ಸಾಹದಿಂದ ಪಾಲ್ಗೊಂಡಿದ್ದು ಗಣಿತ ಪಾಠಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಲ್ಯಾಪ್ ಟಾಪ್ ನಲ್ಲಿ ವೀಕ್ಷಿಸಿದರು.  


ವಿದ್ಯಾರ್ಥಿಗಳು ಹಲವುಸಂದೇಹಗಳನ್ನು ಪರಿಹರಿಸಿಕೊಂಡಿದ್ದು ಮತ್ತಷ್ಟು ಉತ್ತಮವಾಗಿ ಚಟುವಟಿಕೆಗಳನ್ನು ಮಾಡುತ್ತೇವೆಂದು ತಿಳಿಸಿದರು. 












***********


No comments:

Post a Comment