ದಿನಾಂಕ 20-08-2020 ರಂದು ಶ್ರೀಯುತ ನವೀನ್ ಕುಮಾರ್ ಆರ್ ಮತ್ತು ಶ್ರೀಯುತ ಪ್ರದೀಪ್ ಕುಮಾರ್ ಆದ ನಾವುಗಳು ಶಾಲೆಯಲ್ಲಿ ನಮಗೆ ಮೊದಲೇ ವಹಿಸಿದಂತೆ ಮಾದಹಳ್ಳಿ ಗ್ರಾಮದಲ್ಲಿರುವ ಮಕ್ಕಳ ಮನೆಗೆ ಭೇಟಿ ನೀಡಲು ತೆರೆಳಿದೆವು. ಗ್ರಾಮದಲ್ಲಿರುವ ಒಟ್ಟು 64 ವಿದ್ಯಾರ್ಥಿಳನ್ನು, 36ವಿದ್ಯಾರ್ಥಿಗಳ ಒಂದು ತಂಡ ಮತ್ತು 28 ಮಕ್ಕಳ ಇನ್ನೊಂದು ತಂಡವಾಗಿ ವಿಂಗಡಿಸಲಾಗಿದೆ. 36ವಿದ್ಯಾರ್ಥಿಗಳ ತಂಡವನ್ನು ಶ್ರೀಯುತ ನವೀನ್ ಕುಮಾರ್ ಆರ್ ಆದ ನಾನು ನೇತೃತ್ವ ವಹಿಸಿಕೊಂಡು ವಿದ್ಯಾಗಮನ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು ಮತ್ತು 28 ಮಕ್ಕಳ ಇನ್ನೊಂದು ತಂಡವನ್ನು ಶ್ರೀಯುತ ಪ್ರದೀಪ್ ಕುಮಾರ್ ಅವರು ನೇತೃತ್ವ ವಹಿಸಿಕೊಂಡು ವಿದ್ಯಾಗಮನ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದಾರೆ.
ಎರಡನೇ ದಿನದ ವಿದ್ಯಾಗಮ ಕಾರ್ಯಕ್ರಮದಲ್ಲಿ ಮಕ್ಕಳಿಗೆ
ಮೊದಲನೇ ಚಟುವಟಿಕೆಯನ್ನು ನೀಡಲಾಯಿತು. ಮಕ್ಕಳಿಗೆ ಚಟುವಟಿಯನ್ನು ಪೂರ್ಣಗೊಳಿಸಲು ವಿಷಯ ಶಿಕ್ಷಕರ ಸಹಾಯವನ್ನು
ದೂರವಾಣಿ ಮೂಲಕ ಅಥವಾ
ವಾಟ್ಸ್ ಆಪ್ ಮೂಲಕ ಸಂಪರ್ಕಿಸುವಂತೆ ಸೂಚಿಸಲಾಯಿತು.


No comments:
Post a Comment